Visitors have accessed this post 1705 times.

ಪುತ್ತೂರಿನ ದರ್ಬೆ ಬಳಿ ಇದೀಗ ದ್ವಿಚಕ್ರ ವಾಹನಗಳ ಅಪಘಾತ

Visitors have accessed this post 1705 times.

ಪುತ್ತೂರು: ಪುತ್ತೂರಿನ ದರ್ಬೆ ಫಿಲೋಮಿನಾ ಕಾಲೇಜು ಬಳಿ ಇದೀಗ ದ್ವಿಚಕ್ರ ವಾಹನಗಳ ಅಪಘಾತ ಸಂಭವಿಸಿದ್ದು ಗಾಯಗೊಂಡ ವಾಹನ ಸವಾರರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ವರದಿಯಾಗಿದೆ.. ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ

Leave a Reply

Your email address will not be published. Required fields are marked *