
SKSSF ದಾರಂದಕುಕಕ್ಕು ಇದರ ವಾರ್ಷಿಕ ಮಹಾಸಭೆಯು ಸಯ್ಯದ್ ಅಪ್ಹಾನ್ ಆಲಿ ತಂಞಳ್ ರವರ ಅಧ್ಯಕ್ಷತೆಯಲ್ಲಿ ಜರುಗಿತ್ತು SKSSF ಸಂಘಟನೆಯಲ್ಲಿ ಸದಸ್ಯರಾಗಿ ಉತ್ತಮ ಕಾರ್ಯಗಳನ್ನು ಸಮಾಜಕ್ಕೆ ನೀಡುವುದು ಒಂದು ಪುಣ್ಯ ಕಾರ್ಯವೆಂದು ಸಭಾದ್ಯಕ್ಷರು ನುಡಿದರು.
ಈ ಸಭೆಯಲ್ಲಿ 2024-25 ರ ಸಾಲಿನ ನೂತನ ಕಮಿಟಿಗೆ ಅಧ್ಯಕ್ಷರಾಗಿ ಡಿ.ಕೆ. ಅಶ್ರಫ್ ಹಾಜಿರವರನ್ನು ಆರಿಸಲಾಯಿತು.



ಪ್ರಧಾನ ಕಾರ್ಯದರ್ಶಿ: ಡಿ.ಕೆ. ಹಕೀಂ ಕೋಶಾಧಿಕಾರಿ: ಡಿ.ಕೆ. ಉಮರ್, ಸಂಘಟನಾ ಕಾರ್ಯದರ್ಶಿ ಸಅದ್ ಪೆರ್ನೆ, ಉಪಾಧ್ಯಕ್ಷರು: ಡಿ.ಕೆ. ಹಂಝ ಹಾಜಿ, ಡಿ.ಕೆ. ಅಬ್ಬಾಸ್,
ಜೊತೆ ಕಾರ್ಯದರ್ಶಿಗಳು: ಉಮರ್ ಅರ್ಶದಿ, ಬಶೀರ್ ಮುಸ್ಲಿಯಾರ್, ಕಾರ್ಯಕಾರಿ ಸಮಿತಿಗೆ ಉಸ್ಮಾನುಲ್ ಅಫ್ವಾನ್ ಡಿ.ಕೆ., ಶರಫುದ್ದೀನ್, ನಬೀಲ್ ಡಿ.ಕೆ.,
ಅಶ್ಫಾಕ್ ಡಿ.ಕೆ., ನದೀಂ ಡಿ.ಕೆ., ಇಸ್ಮಾಯಿಲ್, ಸೆಯ್ಯದ್, ಹಾದಿಲ್, ಅಬ್ದುಲ್ ರಹ್ಮಾನ್, ಕ್ಲಸ್ಟರ್ ಕೌನ್ಸಿಲರ್: ಬಶೀರ್ ಮುಸ್ಲಿಯಾರ್, ಉಮರ್ ಅರ್ಶದಿ, ಅಬ್ಬಾಸ್ ಡಿ.ಕೆ. ರವರನ್ನು ಆರಿಸಲಾಯಿತು.
ಬಶೀರ್ ಮುಸ್ಲಿಯಾರ್ ಸ್ವಾಗತಿಸಿದರೆ. ಸಹದ್ ಪರ್ನೆರವರು ವಂದಿಸಿದರು.