October 22, 2025
WhatsApp Image 2024-01-13 at 6.27.04 PM

ಉಳ್ಳಾಲ: ನೂರೇ ‘ರಚ್ಯೀರ್‌ ಸಿರಿಚುವಲ್‌ ಮಜ್ಜಿಸ್‌ ಉಳ್ಳಾಲಅದರ ಆಶ್ರಯದಲ್ಲಿ ‘ನೂರೇ ಅಜ್ಯೇರ್‌’ ಆಧ್ಯಾತ್ಮಿಕ ಮಜ್ಜಿಸ್‌ನಮೂರನೇ ವಾರ್ಷಿಕಪು ಜ.21ರಂದು ಸಂಜೆ 5 ಗಂಟೆಗೆ ಮಾಸ್ತಿಕಟ್ಟೆಸಮೀಷದ ಉಳ್ಳಾಲಬೈಲ್‌ನಲ್ಲಿ ನಡೆಯಲಿದೆ ಎಂದು ನೂರೇ ಅಜ್ಯೀರ್‌ಸ್ಥಾಗತ ಸಮಿತಿಯ ಮೀಡಿಯಾ ಟೀಂ ಅಧ್ಯಕ್ಷ ಫಾರೂಕ್‌ ಉಳ್ಳಾಲ್‌ಸುದ್ದಿಗೊಪ್ತಿಯಲ್ಲಿ ತಿಳಿಸಿದ್ದಾರೆ.ಕಾರ್ಯಕ್ರಮವನ್ನು ರ್ಭುನುಲ್‌ ಆಬಿದೀಃನ್‌ ತಂಜಳ್‌ ದುಗ್ಗಲಡ್ಡಉದ್ವಾಟಿಸಲಿದ್ರು, ಜಿಲ್ಲಾ ಖಾಯಿ ಶಾಖಾ ಅಹ್ಮದ್‌ ಮುಸ್ಲಿಯಾರ್‌ ದುಆನೆರವೇರಿಸಲಿದ್ದಾರೆ. ನೂರೇ ಅಜ್ಯೀರ್‌ ಸಾರಥಿ ವಲಿಯುದ್ದೀನ್‌ ಫೈರಿುನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದರು.ಸುದ್ದಿಗೊಪ್ಠಿಯಲ್ಲಿ ಸ್ಥಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಇಕ್ಬಾಲ್‌ ಬಾಳಿಲ, ಉಪಾಧ್ಯಕ್ಷರಾದ ಅಬೂಬಕರ್‌ ಸ್ಥಾಗತ್‌,

About The Author

Leave a Reply