Visitors have accessed this post 905 times.

ವಿಟ್ಲ ; ಹೃದಯಾಘಾತದಿಂದ ಯುವಕ ಮೃತ್ಯು

Visitors have accessed this post 905 times.

ವಿಟ್ಲ: ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಕನ್ಯಾನ ಗ್ರಾಮದ ಅಂಗ್ರಿ ಎಂಬಲ್ಲಿನ ನಿವಾಸಿ ರವಿ (35) ಮೃತ ಯುವಕ.

ಕನ್ಯಾನ ಗ್ರಾಮದ ಅಂಗ್ರಿ ನಿವಾಸಿ ದಿ| ನಾರಾಯಣ ಮೂಲ್ಯ ರವರ ಪುತ್ರರಾಗಿದ್ದರು.ರವಿ ಅವರು ವೃತ್ತಿಯಲ್ಲಿ ಚಾಲಕರಾಗಿದ್ದರು.

ಶುಕ್ರವಾರ ರಾತ್ರಿ ತಮ್ಮ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ.

ಇವರು ತಾಯಿ,  ನಾಲ್ಕು ಜನ ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ

Leave a Reply

Your email address will not be published. Required fields are marked *