Visitors have accessed this post 3044 times.

ಮಸೀದಿ ಕಮಿಟಿ ರಚಣೆಗಾಗಿ ಪೊಲೀಸ್ ಠಾಣೆ ಅವರಣದಲ್ಲೆ 2 ಗುಂಪುಗಳ ನಡುವೆ ಗಲಾಟೆ : ಹಲವರು ವಶಕ್ಕೆ

Visitors have accessed this post 3044 times.

 ಮಸೀದಿ ಕಮಿಟಿ ರಚನೆ ವಿಚಾರವಾಗಿ ಪೊಲೀಸ್ ಅವರಣದಲ್ಲೇ 2 ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸ್ ಠಾಣೆ ಆವರಣದಲ್ಲಿ ನಡೆದಿದೆ.

ಕಿಲ್ಲಾ ಏರಿಯಾದ ಮರ್ಕಾಸ್ ಮಸೀದಿ ಕಮಿಟಿ ರಚನೆ ವಿಚಾರವಾಗಿ ಈ ಒಂದು ಗಲಾಟೆ ನಡೆದಿದೆ ಎಂದು ಹೇಳಲಗುತ್ತಿದೆ.

ಸಮುದಾಯದ ಎರಡು ಗುಂಪುಗಳ ನಡುವೆ ಮಾರಾಮಾರಿ ಯಾಗಿದೆ.ಪೊಲೀಸ್ ಠಾಣೆ ಆವರಣದಲ್ಲಿ ಗಲಾಟೆ ಕಂಡು ಕೆಲಕಾಲ ಜನರು ಆತಂಕಗೊಂಡಿದ್ದರು. ಗಲಾಟೆ ಮಾಡಿಕೊಂಡವರನ್ನು ಇದೀಗ ಗಂಗಾವತಿ ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *