October 17, 2026
WhatsApp Image 2024-05-15 at 9.14.16 PM

2023-24ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯ ಫಲಿತಾಂಶ ಪ್ರಕಟ ವಾಗಿದ್ದು ವಿಟ್ಲ ಸೈನ್ಟ್ ರೀಟ ಸ್ಕೂಲ್ ನ ವಿದ್ಯಾರ್ಥಿನಿ ಫಾತಿಮಾತ್ ನಿಝ ಜನ್ನತ್ 543 ಅಂಕವನ್ನು ಪಡೆದು ಡಿಸ್ಟಿಂಕ್ಷನೊಂದಿಗೆ ತೇರ್ಗಡೆ ಯಾಗಿರುತ್ತಾರೆ. ಈಕೆ ಅಬೂಬಕರ್ ಸಾದಿಕ್ ಸಾಲೆತ್ತೂರ್ ಹಾಗೂ ತಸ್ಲೀಮ ದಂಪತಿಗಳ ಪುತ್ರಿ ಆಗಿದ್ದು ಉತ್ತಮ ಅಂಕ ಗಳಿಸುವ ಮೂಲಕ ಶಾಲೆಗೆ ಹಾಗೂ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ.

About The Author

Leave a Reply