
ಸತತ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸುರುವ ಮೋದಿಗೆ ವಿಪಕ್ಷ ಸರ್ಕಾರಗಳು ಬ್ರೇಕ್ ಹಾಕಲಿದೆ ಎನ್ನಲಾಗುತ್ತಿದೆ.



ಮೋದಿ ಅವರು ಹ್ಯಾಟ್ರಿಕ್ ಸರ್ಕಾರದ ಹಾದಿಗೆ ಸ್ಪೀಡ್ ಬ್ರೇಕರ್ ಗಳಾಗಿ, ಬ್ಯಾರಿಗೇಟ್ಗಳಾಗಿ ಬದಲಾಗುವ ಶಕ್ತಿ ಟಿಡಿಪಿ ಹಾಗು ಜೆಡಿಎಸ್ ಪಕ್ಷಗಳಿಗೆ ಇದೆ. ಹೌದು, ಇದಕ್ಕೆ ಕಾರಣ ಈ ವಿಪಕ್ಷಗಳ ಅಧಿನಾಯಕರ ವರ್ತನೆ ಹಾಗೂ
ನಿಲುವುಗಳು. ಚಂದ್ರು ಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಕೈಗೊಂಡಿರುವ ನಿರ್ಧಾರಗಳು ಹಾಗೂ ಹೊಡೆದಿರುವ ‘ಯು ಟರ್ನ್’ ಗಳನ್ನು ಗಮನಿಸಿದರೆ, ಮುಂದಿನ ಐದು ವರ್ಷಗಳ ಕಾಲ ಮೋದಿಗೆ ಸರ್ಕಾರ ನಡೆಸುವುದು ಕಷ್ಟ ಎನ್ನಲಾಗುತ್ತಿದೆ.