December 4, 2025
WhatsApp Image 2024-06-15 at 10.00.45 AM

ಬಂಟ್ವಾಳ: ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ರಾದ ಗೋಪಾಲಕೃಷ್ಣ ಭಟ್ ಇವರ ಸಹಕಾರ ದೊಂದಿಗೆ 1ರಿಂದ 7ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಕೊಡೆ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿ ಶಾಲಾ ವಿದ್ಯಾರ್ಥಿ ಗಳಿಗೆ ಕೊಡೆ ವಿತರಿಸಿದರು ಶಾಲಾ ಸಂಚಾಲಕ ರಾದ ಇಸುಬು ತಾಳಿ ತನೂಜಿ ಶಾಲಾ ವಿದ್ಯಾರ್ಥಿ ಗಳಿಗೆ ಶುಭಹಾರೈಸಿದರು ಮತ್ತು ಶಾಲೆ ಯಲ್ಲಿ ಅಗತ್ಯ ದಾಖಲೆ ಪತ್ರಗಳನ್ನು ಭದ್ರವಾಗಿಡಲು ಕಪಾಟಿನ ಅವಶ್ಯಕತೆ ಇದ್ದು ಇದನ್ನು ತಾನುನೀಡುವುದಾಗಿ.ಭರವಸೆ ನೀಡೀದರರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಾದ ಇಬ್ರಾಹಿಂ..ಕೆ.ಬಿ ಮಾತನಾಡಿ ಶಾಲಾ ವಿದ್ಯಾರ್ಥಿ ಗಳಿಗೆ ಬರೆಯುವ ಪುಸ್ತಕ ಹಾಗೂ ಎರಡು ಜೊತೆ ಸಮವಸ್ತ್ರ ಜೊತೆಗೆ ಕೊಡೆ ಯನ್ನುನೀಡಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದರು ಎಂ ಮುಹಮ್ಮದ್ ಹಾಗೂ ಉಪಾಧ್ಯಕ್ಷ ರಾದ ಜೈನಾಬು ಮದಕ ಶಾಲಾ ಶಿಕ್ಷಕಿ ಫಾತಿಮಾ ಎಂ ಉಪಸ್ಥಿತರಿದ್ದರು ಶಾಲಾ ಮುಖ್ಯೋಪಾಧ್ಯಾಯ ರಾದ ಎನ್ ಹರೀಶ್ ಕುಮಾರ್ ಸ್ವಾಗತಿಸಿದರು ಶಾಲಾ ಶಿಕ್ಷಕಿ ಸ್ವಾತಿ ಪ್ರಿಯಾ ವಂದಿಸಿದರು ಹಾಗೂ ಶಿಕ್ಷಕಿ ಸುನೀತಾ ಎಂ ಕಾರ್ಯಕ್ರಮ ನಿರೂಪಿಸಿದರು.

About The Author

Leave a Reply