Visitors have accessed this post 763 times.
ಮಂಗಳೂರು: ನಗರದ ಜಪ್ಪುವಿನಲ್ಲಿರುವ ಸಫ ಅಪಾರ್ಟ್ ಮೆಂಟ್ ನಲ್ಲಿ ಹಿಂದೂ ಹುಡುಗಿಯರನ್ನು ಅನ್ಯಕೋಮಿನ ಯುವಕರೊಂದಿಗೆ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಟ್ಟದ ಪೋಟೋದೊಂದಿಗೆ ಯುವತಿ ಹೆಸರು ಹಾಕಿ ಕಿಡಿಗೇಡಿಳು ಹರಿಯ ಬಿಟ್ಟಿದ್ದಾರೆ.
ಈ ಸುದ್ದಿಯು ಸತ್ಯಕ್ಕೆ ದೂರವಾದದ್ದು ಅಲ್ಲದೇ ಇಂತಹ ಕೃತ್ಯ ನಡೆದಿಲ್ಲ ಎಂದು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಮತ್ತು ಮುಂದೆ ಈ ಸುಳ್ಳು ಮಾಹಿತಿಯನ್ನು ಯಾರು ಶೇರ್ ಮಾಡದಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.