
ಮಂಗಳೂರಿನ ತಲಪಾಡಿಯ ಸ್ಟಾರ್ ಕಾಂಪ್ಲೆಕ್ಸ್ ಕಟ್ಟಡದಲ್ಲಿ N.S ಪ್ರೈಮ್ ಎಂಟರ್‌ಪ್ರೈಸಸ್ – ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ಸ್‌ನ ಬೃಹತ್ ಮಳಿಗೆ ಸೋಮವಾರ, 28ನೇ ಅಕ್ಟೋಬರ್ 2024 ರಂದು ಅದ್ದೂರಿಯಾಗಿ ಉದ್ಘಾಟನೆಗೊಂಡಿತು.



ಈ ಕಾರ್ಯಕ್ರಮಕ್ಕೆ MLC ಐವನ್ ಡಿಸೋಜ, ಮಾಜಿ ಮೇಯರ್ ಆಶ್ರಫ್ , ರಿಯಾಝ್ ಫರಂಗಿಪೇಟೆ ಮುಂತಾದ ಗಣ್ಯರು ಭಾಗವಹಿಸಿದ್ದರು.