ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆದ ಗ್ರಾ.ಪಂಚಾಯತ್ ಚುನಾವಣೆ ಹಲವಾರು ಚುನಾವಣಾ ಬೂತ್ ಗಳಿಗೆ ಬೇಟಿ ನೀಡಿ ಪರಿಶೀಲಿಸಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ.
ಇಂದು ಜಿಲ್ಲೆಯಾದ್ಯಂತ ಗ್ರಾ.ಪಂಚಾಯತಿಗಳಿಗೆ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಇಂದು ಉಪಚುನಾವಣೆ ನಡೆದಿದ್ದು ಹಲವಾರು ಗ್ರಾ.ಪಂಚಾಯತ್ ಚುನಾವಣಾ ಬೂತ್ ಗಳಿಗೆ ತೆರಳಿ ಉಪಚುನಾವಣೆಯ ಉಸ್ತುವಾರಿ ಸಂಚಾಲಕರಾಗಿರುವ RGPR ಅದ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಬೇಟಿ ಪಕ್ಷದ ಸೂಚನೆಯಂತೆ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ.ಕಾರ್ಯದ್ಯಕ್ಷರಾದ ಎಂ.ಎಸ್.ಮಹಮ್ಮದ್ ಜಿಲ್ಲೆಯ ಸ್ಥಳೀಯ ಮಟ್ಟದ ಮುಖಂಡರು,ಗ್ರಾ.ಪಂಚಾಯತ್ ಅದ್ಯಕ್ಷರುಗಳು ಜೊತೆಗೂಡಿದರು.