ಮಂಗಳೂರು – ಕಾರ್ಕಳ‌ ಸರಕಾರಿ ಬಸ್ಸು ಆರಂಭ

ಕಾರ್ಕಳ – ಮಂಗಳೂರು ರಸ್ತೆಯಲ್ಲಿ ಸರ್ಕಾರಿ ಬಸ್ಸು ಓಡಾಡಬೇಕು ಎನ್ನುವುದು ಸ್ಥಳೀಯರ, ವಿದ್ಯಾರ್ಥಿಗಳ ಕನಸಾಗಿತ್ತು. ಗ್ಯಾರಂಟಿ ಯೋಜನೆಗಳು ಬಂದ ಮೇಲಂತೂ ಸರಕಾರಿ ಬಸ್ ಈ ದಾರಿಯಲ್ಲಿ ಬರಲೇಬೇಕು ಎನ್ನುವ ಆಗ್ರಹ ಇನ್ನೂ ಜಾಸ್ತಿಯಾಯಿತು. ಸ್ಥಳೀಯರ, ವಿದ್ಯಾರ್ಥಿಗಳ ಕನಸು ಈಗ ಈಡೇರಿದೆ.

ಡಿ.12ದಿಂದ ಕಾರ್ಕಳ-ಮೂಡುಬಿದಿರೆ ದಾರಿಯಲ್ಲಿ ಸರಕಾರಿ ಬಸ್ಸು ಸಂಚಾರ ಆರಂಭಿಸಿದ್ದು ಜನತೆ ಹರ್ಷರಾಗಿದ್ದಾರೆ.

ಇಲ್ಲಿದೆ ಬಸ್ ವೇಳಾಪಟ್ಟಿ:
ಮಂಗಳೂರಿನಿಂದ ಕಾರ್ಕಳಕ್ಕೆ ಬೆಳಿಗ್ಗೆ 6.45, 8.30, 10.30, 12.15, 3.15, 4.00, 5.45 ಕ್ಕೆ ಮಂಗಳೂರು ಬಿಜೈನ ಸರಕಾರಿ ಬಸ್ ನಿಲ್ದಾಣದಿಂದ ಹೊರಡಿಲಿದೆ.
ಕಾರ್ಕಳ ಮುಖ್ಯ ಬಸ್ಸು ನಿಲ್ದಾಣದಿಂದ ಬೆಳಿಗ್ಗೆ 6.45, 8.30, 10.30, 12.15, 2.15, 4.00, 5.45. ಕ್ಕೆ ಮಂಗಳೂರಿನತ್ತ ಹೊರಡಲಿದೆ.

Leave a Reply