May 18, 2026
WhatsApp Image 2026-04-21 at 12.55.36 PM

ಕನ್ಯಾನ : ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಧೀನದ 2025-26 ನೇ ಸಾಲಿನ 7 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ *ಕನ್ಯಾನ ಎಕ್ಸಲೆಂಟ್ ಸುನ್ನೀ ಮದರಸ (Reg no : 9004) ರ 18 ವಿಧ್ಯಾರ್ಥಿಗಳಲ್ಲಿ ಅಬ್ದುಲ್ ಶಾಮಿಲ್ 400/380 ಅಂಕಗಳೊಂದಿಗೆ ಶ್ರೇಷ್ಟ ಸಾಧನೆ, ಮುಹಮ್ಮದ್ ಸಬೀಹ್ 400* ಅಂಕ ಹಾಗೂ 389 ಅಂಕಗಳೊಂದಿಗೆ ಮಹಮ್ಮದ್ ರಾಫಿ ಮತ್ತು 385 ಅಂಕಗಳೊಂದಿಗೆ ಅಹ್ಮದ್ ಅಪ್ರೀನ್ ಟಾಪರ್ ಗಳಾಗಿಯೂ, 14 ವಿದ್ಯಾರ್ಥಿಗಳು ಡಿಸ್ಟಿಂಕ್ಷನಲ್ಲೂ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಶೇಕಡಾ ನೂರು ಪಲಿಂತಾಶ ಪಡೆದಿರುವುದು ಆಡಳಿತ ಮಂಡಳಿ, ಮುಖ್ಯೋಪಾದ್ಯಾಯರು ಮತ್ತು ಉಸ್ತಾದರುಗಳು  ಸಂತಸ ವ್ಯಕ್ತ ಪಡಿಸಿರುತ್ತಾರೆ..

ಶೇಕಡಾ ನೂರು ಪಲಿತಾಂಶ ಪಡೆಯಲು ಶ್ರಮಿಸಿದ ವಿದ್ಯಾರ್ಥಿಗಳು, ಉಸ್ತಾದರುಗಳು ಮತ್ತು ಪೋಷಕರಿಗೆ ಎಕ್ಸಲೆಂಟ್ ಸುನ್ನೀ ಮದರಸ ಆಡಳಿತ ಸಮಿತಿ ಕೃತಜ್ಞತೆ ಸಲ್ಲಿಸಿದೆ.

About The Author

Leave a Reply