April 30, 2026
WhatsApp Image 2026-04-30 at 3.57.34 PM

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕು ಬೀರೂರು ಪೊಲೀಸ್ ಠಾಣೆಯಲ್ಲಿ psi (ಸಬ್ ಇನ್ಸ್ಪೆಕ್ಟರ್ ) ಆಗಿ ಕಾರ್ಯ ನಿರ್ವಸುತ್ತಿದ್ದ psi ತಿಪ್ಪೇಶ್ ಅವರ ಪತ್ನಿ ಪದ್ಮಾವತಿ (34) ನೇಣು ಬಿಗಿದು ಆತ್ಮಹತ್ತೆ ಮಾಡಿಕೊಂಡಿದ್ದಾರೆ, ದಿನಾಂಕ : 29-04-2026 ರಂದು ಈ ಪ್ರಕರಣ ದೂರು ದಾಖಲಾಗಿದ್ದು ಮದ್ಯಾಹ್ನ ಸುಮಾರು 3 ಗಂಟೆಗೆ ಬೀರೂರು ಶವಗಾರದಲ್ಲಿ ಶವಪರೀಕ್ಷೆ ಮುಕ್ತಾಯಗೊಂಡು ಪದ್ಮಾವತಿ ಅವರ ಶವವನ್ನು ಪದ್ಮಾವತಿ ಅವರ ಅಂತ್ಯಕ್ರಿಯೆಗೆ ತವರು ಮನೆ ಗೌರಿ ಬಿದನೂರಿಗೆ ಅವರ ಸಂಭಂದಿಕರು ತೆಗೆದುಕೊಂಡು ಹೋದರು ಎಂಬ ಮಾಹಿತಿ ಲಭ್ಯ ಹಾಗು ಮಕ್ಕಳನ್ನ ರಜೆಗೆ ತವರಿಗೆ ಕಳುಯಸಲಿಲ್ಲ ಎಂದು ಮನ ನೊಂದು ಆತ್ಮಹತ್ತೆ ಮಾಡಿಕೊಂಡಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿಗಳು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

About The Author

Leave a Reply