

ಕಳೆದ ಚುನಾವಣೆಯಲ್ಲಿ ಗೆಲುವು ಕಂಡು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕನ್ನಡಿಗರ ಪ್ರೀತಿಗೆ ಪಾತ್ರರಾಗಿ.ನೀರಿಕ್ಷೆಗೂ ಮೀರಿದ ಪಲಿತಾಂಶ ಕೋಟ್ಟ ಮಂಜೇಶ್ವರದ ಮತದಾರರಿಗೆ ಅಭಿನಂದನೆಗಳು ಮೌಶಿರ್ ಅಹ್ಮದ್ ಸಾಮಣಿಗೆ
ಕರ್ನಾಟಕ ಗಡಿಪ್ರದೇಶವಾದ ಮಂಜೆಶ್ವರ ವೀಧಾನ ಸಭಾ ಕ್ಷೆತ್ರದ ಅಭ್ಯರ್ಥಿ ಏ ಕೆ ಎಂ ಆಶ್ರಪ್ಈದೀಗ ಮೂರನೇ ಭಾರಿಗೆ ಅತ್ಯಧಿಕ ಮತಗಳ ಅಂತರದಿಂದ ಜಯಶೀಲಾರಾಗಿ ಹೊರಮ್ಮಿದ್ದಾರೆ
ಅಭಿವೃದ್ಧಿಯ ರೂವಾರಿ,ಎ ಕೆ ಎಮ್ ಕೇವಲ ಮಳಯಾಲಿಗರಿಗೆ ಮಾತ್ರ ಶಾಸಕರಾಗಿ ಉಳಿಯದೆ, ಕನ್ನಡಿಗರಿಗು ಶಾಸಕರಾಗಿ ಮತದಾರರಿಗೆ ಕೊಟ್ಟ ಆಶ್ವಾಸನೆ ಹೀಡೆರಿಸಲಿರುವ ಅಭಿವೃದ್ಧಿಯ ರೂವಾರಿ, ಎಲ್ಲಾ ಜಾತಿ,ಎಲ್ಲ ಧರ್ಮದ ಜನರನ್ನು ಪ್ರೀತಿಸುವಲ್ಲಿ ಎತ್ತಿದ ಕೈ
ಅಕ್ರಮ ಟೋಲ್ ಗೇಟ್ ವಿರುದ್ಧದ ಮತ್ತು ಹತ್ತಾರು ಹೋರಾಟದಲ್ಲಿ ಅನ್ಯಾಯವನ್ನು ತಡೆಯುವಲ್ಲಿ ಯಶಸ್ವಿಯಾದ.

ಜನರ ಸಮಸ್ಯೆಗಳನ್ನ ಕ್ಷಣ ಮಾತ್ರದಲ್ಲಿ ಬಗೆಹರಿಸಬಲ್ಲಂತಹ ಉತ್ತಮ ಜನ ಸೇವಕ ತನ್ನ ಜಾತಿ ವರ್ಗದವರ ಮತಗಳ ಆಧಾರವಿಲ್ಲದೆ ಎಲ್ಲ ಧರ್ಮ ಜಾತಿಯವರನ್ನು ಪ್ರೀತಿಸುತ್ತ ಜಾತ್ಯತೀತ ರಾಜಕಾರಣಿಯಾಗಿ
ಬಡವರ ದೀನದಲಿತರ ಅಚ್ಚುಮೆಚ್ಚಿನ ಸೇವಕ ನಾಗಿ ಸೇವೆ ಸಲ್ಲಿಸಿದ ಕೇರಳ ಕಂಡ ಧೀಮಂತ ಅಪರೂಪದ ರಾಜಕಾರಣಿ .. ಬಹುದೊಡ್ಡ ಫಲಿತಾಂಶ ಕೊಟ್ಟ ಮಂಜೇಶ್ವರ ಜನತೆಗೆ ತುಂಬು ಹ್ರದಯದ ಅಭಿನಂದನೆ ಸಲ್ಲಿಸುತ್ತೇನೆ..






