July 15, 2026
WhatsApp Image 2026-07-04 at 3.14.01 PM

ಉಡುಪಿ : ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿಯ ಜೀನತ್ ಇಬ್ರಾಹಿಂ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಒಂದನೇ ಎಸಿಜೆಎಂ ನ್ಯಾಯಾಲಯ ತಿರಸ್ಕರಿಸಿದೆ.

ಬ್ಲಾಕ್‌ಮೇಲ್ ಹಾಗೂ ಸುಳ್ಳು ಹೇಳಿ ಮೂರು ಪ್ರಕರಣಗಳಲ್ಲಿ ಜನರಿಂದ ಲಕ್ಷಗಟ್ಟಲೆ ಹಣ ಹಾಗೂ ಚಿನ್ನ ಪಡೆದು ಮೋಸ ಮಾಡಿ ಜೀವ ಬೆದರಿಕೆ ಹಾಕಿದ್ದ ಜೀನತ್ ಳನ್ನು ಉಡುಪಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆರೋಪಿ ಜೀನತ್ ಗೆ ಜೈಲುವಾಸ ಮುಂದುವರಿದಿದೆ

About The Author

Leave a Reply