August 15, 2026
WhatsApp Image 2026-08-15 at 12.40.32 PM

ಕುಲಾಲ ವೇದಿಕೆ ಮಂಜೇಶ್ವರ ಇದರ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯು ಕುಲಾಲ ಸಂಘ ಹೊಸಬೆಟ್ಟು ಮಂಜೇಶ್ವರ ಇದರ ವಠಾರದಲ್ಲಿ ಜರಗಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಯುತ ದಿನೇಶ ಕೊಡಂಗೆ ಡೆಪ್ಯುಟಿ ರಿಜಿಸ್ಟರ್ ಕೇರಳ ಹೈಕೋರ್ಟ್ ವಹಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಶ್ರೀ ಮತಿ ಬೇಬಿಲತಾ ಯಾದವ ರವರು ಧ್ವಜಾರೋಹಣ ಗೈದರು ಮಂಜೇಶ್ವರ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀಯುತ ಯಾಧವ ಬಡಾಜೆ.ಶ್ರೀಯುತ ಶಿವಾನಂದ ಹೊಸಬೆಟ್ಟು ಹಾಗು ಕುಲಾಲ ವೇದಿಕೆಯ ಪಧಾದಿಕಾರಿಗಳು ಉಪಸ್ಥಿತರಿದ್ದರು ಶ್ರೀಯುತ ಈಶ್ವರ ಮಾಸ್ತರ್ ಸ್ವಾಗತಿಸ ಕಿಶಾನ್ ಕಣ್ವತೀರ್ಥ ವಂದಿಸಿದರು

About The Author

Leave a Reply