October 11, 2026
WhatsApp Image 2026-10-11 at 11.43.02 AM

ಸುಳ್ಯ: ಕೊಚ್ಚಿಯಲ್ಲಿ ನಡೆದ ಅಪಘಾತದಲ್ಲಿ ಕನಕಮಜಲು ಗ್ರಾಮದ ಸುಣ್ಣಮೂಲೆ ಪೆಲ್ತಡ್ಕ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಇಯಾಜ್ (24) ಎಂಬವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಇಯಾಜ್ ಕೆಲ ಸಮಯದಿಂದ ಕೊಚ್ಚಿಯಲ್ಲಿ ಕೆಲಸದಲ್ಲಿದ್ದು ಅ.10ರಂದು ಸ್ಕೂಟಿಯಲ್ಲಿ ಹೋಗುತ್ತಿರುವಾಗ ಕಾರೊಂದು ಢಿಕ್ಕಿಯಾಯಿತು. ಈ ಅಪಘಾತದಲ್ಲಿ ಗಂಭೀರ ಗಾಯಗೊಂಡ ಇಯಾಜ್ ಮೃತಪಟ್ಟರೆಂದು ತಿಳಿದುಬಂದಿದೆ.

About The Author

Leave a Reply