October 27, 2026
WhatsApp Image 2026-10-27 at 12.54.55 PM

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿಗೆ ಹೊಂದಿಕೊಂಡಂತಿರುವ ಚಿಕ್ಕಿoಗಳ ಗ್ರಾಮದಲ್ಲಿ ಸುಮಾರು 5 ಎಕರೆ ತೋಟವನ್ನು ಹೊಂದಿದ್ದ ಶ್ರೀ ಕೇಶವಮೂರ್ತಿ ಎಂಬ ವ್ಯಕ್ತಿಯು ಮರಳಿ ಮನೆಗೆ ಬರುತ್ತಿದ್ದ ವೇಳೆ ಕೆರೆಯ ಏರಿಯಾ ಇಕ್ಕಟ್ಟಾದ ಜಾಗದಲ್ಲಿ ಓವರ್ ಟೆಕ್ ಮಾಡುವ ಬರದಲ್ಲಿ ಟೆಂಪೋ ಚಾಲಕನೋರ್ವ ಹಿಂಬದಿಂದ ವ್ಯಕ್ತಿಯ ಬೈಕ್ ಗೆ ಬಲವಾಗಿ ಗುದ್ದಿದ ಪರಿಣಾಮ ಫ್ಯಾಶನ್ ಪ್ರೊ. KA 01 ES 8561 ನಂಬರಿನ ಬೈಕ್ನಲ್ಲಿ ಕಡೂರಿನ ತಮ್ಮ ಮನೆಗೆ ತೆರಳುತ್ತಿದ್ದ ಸಮಯ ರಾತ್ರಿ 9:30. ರ ಸುಮಾರಿನಲ್ಲಿ ಟೆಂಪೋ ಗುದ್ದಿದ ರಭಸಕ್ಕೆ ಬೈಕಿನ ಹ್ಯಾಂಡಲ್ ಎದೆ ಮತ್ತು ತಲೆಯ ಭಾಗಕ್ಕೆ ಬಲವಾದ ಪೆಟ್ಟು ತಗಲಿ ಇವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಮೃತರು ಪತ್ನಿ ಮತ್ತು ಅವಳಿ ಹೆಣ್ಣು ಮಕ್ಕಳನ್ನು ಹೊಂದಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಡೂರು ಠಾಣಾ ಪಿಎಸ್ಐ ಜಿ.ಆರ್. ಸಚಿತ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಮುಂದಿನ ಕ್ರಮವನ್ನು ಜರುಗಿಸಿದ್ದಾರೆ. ಈ ದುರ್ಘಟನೆಗೆ ಕಾರಣವಾದ ಟೆಂಪೋ ಚಾಲಕನನ್ನು ಹಿಡಿದು ಸಾವಿಗೆ ನ್ಯಾಯ ಕೊಡಿಸುವು ದಾಗಿ, ಇಲಾಖೆಯು ಶ್ರ ಮಿಸುವುದಾಗಿ ಅಧಿಕಾರಿಗಳು ನೆರೆದಿದ್ದ ಜನತೆಗೆ ತಿಳಿಸಿದರು. ವೈಯಕ್ತಿ ನೀಲಕಂಠಪ್ಪ, ಅಧ್ಯಕ್ಷರು ಹಾಗೂ ನಿರ್ದೇಶಕರು ಇವರ ಹಾಗೂ ಅಪಾರ ಜನತೆಯ ಮುಖಂಡರ ಸಮ್ಮುಖದಲ್ಲಿ ಪೋಸ್ಟ್ ಮಾರ್ಟಂ ಮಾಡಿದ ನಂತರ ಶವವನ್ನು ವಾಸುದಾರರ ವಶಕ್ಕೆ ಒಪ್ಪಿಸಲಾಯಿತು.

About The Author

Leave a Reply