ಉಡುಪಿ ಜಿಲ್ಲೆಯ ಮುಸ್ಲಿಂ ಯುವತಿಯ ಸುಳ್ಳು ಸುದ್ದಿ ಹಬ್ಬಿಸಿ ಮಾನಹನಿ ಮಾಡಿದ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಸೋಶಿಯಲ್ ವೆಲ್ಫೇರ್ ಯಶೋಸೆಷನ್ ಇದರ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಉಡುಪಿ ಜಿಲ್ಲೆಯ ಎಸ್ ಬಿ ಗೆ ಒತ್ತಾಯಿಸಿದರೆ ಇಂಥ ನೀಚೆ ಕೆಟ್ಟ ಆರೋಪಿ ಒಂದು ಹೆಣ್ಣು ಮಗಳ ತೇಜೋ ವಧೆ ಮಾಡೋದು ಸರಿಯಲ್ಲ ಆ ಮುಸ್ಲಿಂ ಯುವತಿ ತಪ್ಪು ಮಾಡಿದರೆ ಉಡುಪಿ ಠಾಣೆಗೆ ಹೋಗಿ ದೂರು ಕೊಡಬಹುದಿತ್ತು ಅದು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಮಾನಹಾನಿ ಮಾಡುವುದು ಅಕ್ಷಮ ಅಪರಾಧ ಆರೋಪಿ ವಿರುದ್ಧ ಸೈಬರ್ ಕ್ರೈಂ ಮೂಲಕ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಸೋಶಿಯಲ್ ವೆಲ್ಫೇರ್ ಯಶೋಷಿಯೇಷನ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಉಡುಪಿ ಎಸ್‌ಪಿಗೆ ಆಗ್ರಹಿಸಿದ್ದಾರೆ