Visitors have accessed this post 805 times.
ಪುತ್ತೂರು: ಇಂದು ಪುತ್ತೂರಿನ ಮುಕ್ರಂಪಾಡಿ ಮಸೀದಿಯ ಮರ್ಹೂಂ ಅಬ್ದುಲ್ ಖಾದರ್ ಹಾಜಿ ವೇದಿಕೆಯಲ್ಲಿ ಈದ್ ಮಿಲಾದ್ ಸಮಾವೇಶ ಹಾಗೂ ಅಂತಾರಾಜ್ಯ ಮಟ್ಟದ ದಫ್ ತಂಡಗಳಿಂದ ದಫ್ ಪ್ರದರ್ಶನ ಕಾರ್ಯಕ್ರಮ ರಾತ್ರಿ 8:00 ಗಂಟೆಗೆ ನಡೆಯಲಿದೆ ಸ್ವಾಗತ ಭಾಷಣವನ್ನು ರಫೀಕ್ ಎಂ ಕೆ ನಡೆಸಲಿದ್ದು ದುಃಅ ನೇತೃತ್ವ :ಬಹು ಸಯ್ಯದ್ ಅಹ್ಮದ್ ಪೂಕೋಯ ತಂಗಳ್ ಪುತ್ತೂರು ನಡೆಸಲಿದ್ದಾರೆ ಪ್ರಾಸ್ತಾವಿಕ ಭಾಷಣ ಬಹು ಸಿದ್ದೀಕ್ ಫೈಝಿ ಖತೀಬರು ಮುಕ್ರಂಪಾಡಿ ನಡೆಸಲಿದ್ದಾರೆ..ಹಾಗೂ ಮುಖ್ಯ ಅತಿಥಿಗಳಾಗಿ ಎಲ್ ಟಿ ರಝಕ್ ಹಾಜಿ ಪುತ್ತೂರು ಅಧ್ಯಕ್ಷರು ಅನ್ಸಾರುದ್ದೀನ್ ಜಮಾಹತ್ ಕಮಿಟಿ,ಹಾಜಿ ಅಬ್ದುಲ್ ಅಝೀಝ್ ಮೊಟ್ಟೆತಡ್ಕ ಮಾಜಿ ಅಧ್ಯಕ್ಷರು BJM ಮೊಟ್ಟೆತ್ತಡ್ಕ,ರಿಯಾಜ್ ವಲತ್ತಡ್ಕ ನಗರ ಸಭಾ ಸದಸ್ಯರು ಪುತ್ತೂರು,ಅಬ್ದುಲ್ ರಹಿಮಾನ್ ಅಝದ್ ಅಧ್ಯಕ್ಷರು ಮಹಮ್ಮದೀಯ ಮಸ್ಜಿದ್ ದರ್ಬೆ,ಅಬೂಬಕ್ಕರ್ ಮುಲಾರ್ ಅಧ್ಯಕ್ಷರು ಮದ್ರಸ ಮ್ಯಾನೇಜ್ಮೆಂಟ್, ನೌಶಾದ್ ಹಾಜಿ ಬೋಲ್ವರ್ ಕಾರ್ಯದರ್ಶಿ ವರ್ತಕ ಸಂಘ ಪುತ್ತೂರು,ರಝಕ್ ಸಂಪ್ಯ ಟಿಂಬರ್ ಉದ್ಯಮಿ, ಫಾರೂಕ್ ಎಲ್ ಟಿ ಉದ್ಯಮಿ,ಜಾಬೀರ್ ಉಮೈದಿ ಸಹ ಪ್ರಾದ್ಯಾಪಕರು ಮುಕ್ರಂಪಾಡಿ, ಇಬ್ರಾಹಿಂ ಕೆ ಎಂ ಅಧ್ಯಕ್ಷರು ಜಮಾಹತ್ ಕಮಿಟಿ ಮುಕ್ರಂಪಾಡಿ,ಶರೀಫ್ ಬಿ ಎಂ ಅಧ್ಯಕ್ಷರು skssf ಮುಕ್ರಂಪಾಡಿ,ಖಾಲೀದ್ ಮುಕ್ರಂಪಾಡಿ ಅಧ್ಯಕ್ಷರು ಈದ್ ಮಿಲಾದ್ ಸಮಿತಿ, ಹಾಗೂ Skssf ಮುಕ್ರಂಪಾಡಿ ಶಾಖೆ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದೆ