Visitors have accessed this post 434 times.

ಬದ್ರಿಯಾ ಮಸೀದಿ ಬಳ್ಳಮಜಲು ಕುರಿಯ ನೂತನ ಮಸೀದಿ‌ಯ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ

Visitors have accessed this post 434 times.

ಪುತ್ತೂರು:‌ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಬಳ್ಳಮಜಲು ಎಂಬಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಸೀದಿ‌ಯ ಉದ್ಘಾಟನೆಯು 03/03/2024 ನಾಳೆ ಸಂಜೆ 6 ಗಂಟೆಗೆ ನಡೆಯಲಿದೆ ಬಳಿಕ ಪ್ರಮುಖ ವಾಗ್ಮಿ ಆಶಿಕ್ ದಾರಿಮಿ ಆಲಪ್ಪುಝಂ ಇವರಿಂದ ಮತ ಪ್ರಭಾಷಣ ನಡೆಯಲಿದೆ ಈ ಕಾರ್ಯಕ್ರಮಕ್ಕೆ ಹಲವಾರು ಧಾರ್ಮಿಕ ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದು ಬದ್ರಿಯಾ ಮಸೀದಿ ಬಳ್ಳಮಜಲು ಕುರಿಯ ಹಾಗೂ ಮಸೀದಿ ಪುನರ್ ನಿರ್ಮಾಣ ಸಮೀತಿಯು‌ ಪ್ರಕಟಣೆಯಲ್ಲಿ ತಿಳಿಸಿದೆ…..

Leave a Reply

Your email address will not be published. Required fields are marked *