ತುಮಕೂರು ಜಿಲ್ಲೆಯಲ್ಲಿ ಆದ ಘಟನೆ ಕುಲಂಕುಶ ತನಿಖೆ ನಡೆಸ ಬೇಕು ತಪ್ಪಿಸ್ತರಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಮೃತ್ತ ಕುಟುಂಬಕ್ಕೆ ರಾಜ್ಯ ಸರಕಾರ ತಲಾ 25 ಲಕ್ಷ ಪರಿಹಾರ ನೀಡಬೇಕು ಎಂದು ಸೋಶಿಯಲ್ ವೆಲ್ಫೇರ್ ಯಶೋಷಿಯೇಷನ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಆಗ್ರಹಿಸಿದ್ದಾರೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತುಮಕೂರಿನಲ್ಲಿ ಮೂವರನ್ನು ಕರೆಸಿಕೊಂಡು ವಂಚನೆಗೆ ಸಿಲುಕಿಸಿ ಕಾರಿನಲ್ಲಿ ಕಟ್ಟಿಹಾಕಿ ಬೆಂಕಿ ಹಚ್ಚಿ ಸಜೀವ ದಹನ ಮಾಡಿದ ಮೊದಲನೇ ಆರೋಪಿ ಇವನ ಹಿನ್ನೆಲೆ ತಿಳಿಯಬೇಕು ಇವನು ಹಿಂದೆ ಕಾಣದ ಕೈಗಳ ಕೈವಾಡಿರಬಹುದು ಎಂಬ ಸಂಶಯ ಮೂಡುತ್ತದೆ. ಇನ್ನು ಸ್ವಾಮಿ ಇವನು ಇದೆ ರೀತಿ ಎಷ್ಟು ಜನರಿಗೆ ಮೊಸಮಾಡಿದ್ದಾನೆ ಇವನ ಹಿಂದೆ ಇರುವ ದೊಡ್ಡ ದೊಡ್ಡ ಕೈಗಳು ಯಾವುದು ಅಂತ ಪೊಲೀಸರು ಇಲಾಖೆ ಕುಲಂಕುಶ ತನಿಖೆ ನಡೆಸಬೇಕು ಎಂದು ಸೋಶಿಯಲ್ ವೆಲ್ಫೇರ್ ಯಶೋಷಿಯೇಷನ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಆಗ್ರಹಿಸಿದ್ದಾರೆ.