BREAKING : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ

ವದೆಹಲಿ : ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆರನೇ ಪಟ್ಟಿಯನ್ನ ಸೋಮವಾರ ಬಿಡುಗಡೆ ಮಾಡಿದೆ. ಪಕ್ಷವು ತಮಿಳುನಾಡು ಮತ್ತು ರಾಜಸ್ಥಾನದಿಂದ 5 ಅಭ್ಯರ್ಥಿಗಳನ್ನ ಹೆಸರಿಸಿದೆ.

ಆರನೇ ಪಟ್ಟಿಯಲ್ಲಿ ಅಜ್ಮೀರ್ನಿಂದ ರಾಮಚಂದ್ರ ಚೌಧರಿ, ರಾಜ್ಸಮಂದ್ನಿಂದ ಸುದರ್ಶನ್ ರಾವತ್, ಭಿಲ್ವಾರಾದಿಂದ ಡಾ.ದಾಮೋದರ್ ಗುರ್ಜರ್ ಮತ್ತು ರಾಜಸ್ಥಾನದ ಕೋಟಾದಿಂದ ಪ್ರಹ್ಲಾದ್ ಗುಂಜಲ್ ಅವರನ್ನು ಪಕ್ಷ ಹೆಸರಿಸಿದೆ.

ಇನ್ನು ತಮಿಳುನಾಡಿನ ತಿರುನೆಲ್ವೇಲಿಯ ಸಿ ರಾಬರ್ಟ್ ಬ್ರೂಸ್ ಪಟ್ಟಿಯಲ್ಲಿದ್ದಾರೆ.

Leave a Reply