Visitors have accessed this post 782 times.
ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆರನೇ ಪಟ್ಟಿಯನ್ನ ಸೋಮವಾರ ಬಿಡುಗಡೆ ಮಾಡಿದೆ. ಪಕ್ಷವು ತಮಿಳುನಾಡು ಮತ್ತು ರಾಜಸ್ಥಾನದಿಂದ 5 ಅಭ್ಯರ್ಥಿಗಳನ್ನ ಹೆಸರಿಸಿದೆ.
ಆರನೇ ಪಟ್ಟಿಯಲ್ಲಿ ಅಜ್ಮೀರ್ನಿಂದ ರಾಮಚಂದ್ರ ಚೌಧರಿ, ರಾಜ್ಸಮಂದ್ನಿಂದ ಸುದರ್ಶನ್ ರಾವತ್, ಭಿಲ್ವಾರಾದಿಂದ ಡಾ.ದಾಮೋದರ್ ಗುರ್ಜರ್ ಮತ್ತು ರಾಜಸ್ಥಾನದ ಕೋಟಾದಿಂದ ಪ್ರಹ್ಲಾದ್ ಗುಂಜಲ್ ಅವರನ್ನು ಪಕ್ಷ ಹೆಸರಿಸಿದೆ.
ಇನ್ನು ತಮಿಳುನಾಡಿನ ತಿರುನೆಲ್ವೇಲಿಯ ಸಿ ರಾಬರ್ಟ್ ಬ್ರೂಸ್ ಪಟ್ಟಿಯಲ್ಲಿದ್ದಾರೆ.
Congress releases the sixth list of candidates for the upcoming Lok Sabha elections. pic.twitter.com/rOump3WGto
— ANI (@ANI) March 25, 2024