Visitors have accessed this post 784 times.

ಮಂಗಳೂರು: FIR ಪ್ರಕರಣ – ಜಾಮೀನಿಗಾಗಿ ಬೆಂಗಳೂರಿನತ್ತ ಶಾಸಕ ಹರೀಶ್ ಪೂಂಜ

Visitors have accessed this post 784 times.

ಮಂಗಳೂರು: ಶಾಸಕ ಹರೀಶ್ ಅವರು ತಮ್ಮ ಮೇಲಿನ ಪ್ರಕರಣಕ್ಕೆ ಜಾಮೀನು ಪಡೆಯಲು ಬೆಂಗಳೂರಿನತ್ತ ತೆರಳಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿನ ಎರಡು ಪ್ರಕರಣದ ಜಾಮೀನು ಪಡೆಯಲು ಅವರು ಬೆಂಗಳೂರು ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್‌ಗೆ ಅರ್ಜಿ ಹಾಕಲಿದ್ದಾರೆ. ಬೆಂಗಳೂರು ಹೈಕೋರ್ಟ್ ವಕೀಲರಾದ ಅರುಣ್ ಶ್ಯಾಮ್‌ರಿಂದ ಎರಡು ಪ್ರಕರಣದ ಜಾಮೀನಿಗೆ ಅರ್ಜಿ ಸಲ್ಲಿಕೆ. ನಿನ್ನೆ ರಾತ್ರಿ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿ ತನಿಖೆಯ ಠಾಣಾ ಜಾಮೀನು ನೀಡಲಾಗಿತ್ತು.

Leave a Reply

Your email address will not be published. Required fields are marked *