Visitors have accessed this post 3473 times.
ಮಂಗಳೂರಿನಲ್ಲಿ ಅಮಾನವೀಯ ಕೃತ್ಯವೊಂದುನ ಡೆದಿದ್ದು, ಕಾಲೇಜು ವಿದ್ಯಾರ್ಥಿಗಳನ್ನು ಅಪಹರಿಸಿ ಅರೆನಗ್ನಗೊಳಿಸಿ ಸಿಗರೇಟ್ನಿಂದ ಸುಟ್ಟುಹಿಗ್ಗಾಮುಗ್ಗಾ ಹಲ್ಲೆನಡೆಸಿರುವಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರಿನಮಹಾಕಾಳಿ ಪಡ್ಡು ಎಂಬಲ್ಲಿ ಮಂಗಳೂರಿನ ಎರಡು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ . ಫುಟ್ಬಾಲ್ ಪಂದ್ಯದ ವೇಳೆ ಗಲಾಟೆ ಶುರುವಾಗಿದ್ದು , ಬಳಿಕ ಒಂದು ಕಾಲೇಜಿನ ವಿದ್ಯಾರ್ಥಿಗಳನ್ನು ಅಪಹರಿಸಿದ ಮತ್ತೊಂದು ಕಾಲೇಜಿನ ವಿದ್ಯಾರ್ಥಿಗಳು ಅರೆನಗ್ನ ಮಾಡಿ ಸಿಗರೇಟ್ ಗಳಿಂದು ಸುಟ್ಟು ಹಲ್ಲೆ ಮಾಡಿದ್ದಾರೆ .
ದಿಯಾನ್, ಅನ್ನೈ, ತಸ್ಮಿನ್ಸಲ್ಮಾನ್, ಅನ್ನಾಸ್ಎಂಬುವರಿದವಿದ್ಯಾರ್ಥಿಗಳಮೇಲೆಹಲ್ಲೆಮಾಡಿದ್ದು, ಘಟನೆಸಂಬಂಧಇಬ್ಬರನ್ನುಪೊಲಿಸರುಬಂಧಿಸಿದ್ದಾರೆ.