Visitors have accessed this post 1498 times.
ಪುತ್ತೂರು: ಇಂದು ಕೊಂಬೆಟ್ಟು ಶಾಲಾ ಮುಸ್ಲಿಂ ವಿದ್ಯಾರ್ಥಿನಿಗೆ ಅನ್ಯ ಕೋಮಿನ ಯುವಕನಿಂದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿದ್ಯಾರ್ಥಿ ಪರವಾಗಿ ನಿಂತ ಕೊಂಬೆಟ್ಟು ಶಾಲಾ ಶಿಕ್ಷಕಿಯನ್ನು ಅಮಾನತು ಮಾಡಿ ಆರೋಪಿ ವಿಧ್ಯಾರ್ಥಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು SDPI ಪುತ್ತೂರು ನಗರ ಅಧ್ಯಕ್ಷ ಶಮೀರ್ ನಾಜೂಕುರವರು ಆಗ್ರಹಿಸಿದ್ದಾರೆ.