Visitors have accessed this post 648 times.
ಮಂಗಳೂರು: ಇಮ್ರಾಝ್ ಎಂಬ,ಉತ್ತರ ಪ್ರದೇಶದ ಸೂಟ್ ಮೆಕರ್ ಹ್ರದಯಘಾತವಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಾಲಾಗಿದ್ದರು ನಂತರದ ಬೆಳಗಿನ ಜಾವಾ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ ಇಮ್ರಾಸ್ ಅವರ ಕುಟುಂಬ ಕಡು ಬಡತನದಲ್ಲಿದ್ದು ಯೂತ್ ಪಾರಂ ನೆತ್ರತ್ವದ ಸಾಮಾಜಿಕ ಮುಖಂಡ ಮೌಸೀರ್ ಅಹಮದ್ ಸಾಗುಮಣಿ ಅವರು ಆಸ್ಪತ್ರೆಯ ಖರ್ಚು ವೆಚ್ವನ್ನು ಹಿಡಿದು ಮೃತ ಶರೀರದ ಎಲ್ಲ ವಿಧಿ ವಿಧಾನವನ್ನು ಮಾಡಿ ತಾಯಿ ನಾಡಿಗೆ ವಿಮಾನದ ಮೂಲಕ ತಲುಪಿಸಲು ಪಾತ್ರರಾದರು