July 25, 2026
WhatsApp Image 2026-07-25 at 12.17.30 PM

ಸವಿತ c/o ಬಸವರಾಜ. ಅಜ್ಜoಪುರ ತಾ.ಕುರುಬ ಜನಾಂಗಕ್ಕೆ ಸೇರಿದ ಗುಡ್ಡದಹಳ್ಳಿ ನಿವಾಸಿಗಳಾಗಿದ್ದು. ತವರು ಮನೆಯಾದ.. ಕಡೂರು ತಾ ಯಗಟಿ ಹೋಬಳಿ ಠಾಣಾ ಹರಿಯಸಮುದ್ರ ಗ್ರಾಮ ದಲ್ಲಿ ತಾತನ ಅಗಲಿಕೆಯ ಬಳಿಕವು ಅಜ್ಜಿಯ ಆರೈಕೆ ಸಲುವಾಗಿ ಕಳೆದ ಒಂದೂ ವರೆ ವರ್ಷದಿಂದ ಹರಿಸಮುದ್ರಲ್ಲಿ ನೆಲಸಿದ್ಧ ವಿನುತಾ ದಿ.22, 07,2026 ಬೆಳಿಗ್ಗೆ 7:30 ರಿಂದ ಗುಡ್ಡಹಳ್ಳಿ ಗೆ ಹೋಗುವದಾಗಿ ಹುಟ್ಟೂರಿ ಗೂ ಹೋಗದೆ ತನ್ನ ಮೊಬೈಲ್, 8660323445 ಸ್ವೀಚ್ ಅಪ್ ಆಗಿದೆ.. ಹಡುಕಿಕೊಡಿ.ಎಂದು ಯಗಟಿ ಠಾಣೆಗೆ ದೂರು ದಾಖಲೆ ಮಾಡಿರುತಾರೆ..ಠಾಣಾ ಧಿಕಾರಿ ಶ್ರೀ.. ಶಾಯಿದ್ ಆಫ್ರಿದಿ. ಪಡೆ.ಕಾರ್ಯ ನಿರತ ವಾಗಿದೆ.

About The Author

Leave a Reply