ಮಂಗಳೂರು: ಚಕ್ರಪಾಣಿ ಸೇವಾ ಸಮಿತಿ (ರಿ), ಅತ್ತಾವರ ಇದರ ಆಶ್ರಯದಲ್ಲಿ ಜರಗುವ 36 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವಸ್ಥಾನದಲ್ಲಿ ದಿನಾಂಕ ಆಗಸ್ಟ್ 2 ರಂದು ಬಿಡುಗಡೆಗೊಂಡಿತು.