September 8, 2026
ghkl

ಕುಲಾಲ ವೇದಿಕೆ ಮಂಜೇಶ್ವರ ಇದರ ವಾರ್ಷಿಕ ಸಭೆ ಹಾಗೂ ಗುರುವಂದನಾ ಕಾರ್ಯಕ್ರಮವು ಹೊಸಬೆಟ್ಟು ಕುಲಾಲ ಸಮಾಜ ಮಂದಿರದ ಹತ್ತಿರ ಇರುವ ಶ್ರೀ ಶಿವಾನಂದ ರವರ ನಿವಾಸದಲ್ಲಿ ಜರಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು. ವೇದಿಕೆಯ ಅಧ್ಯಕ್ಷರಾದ ಶ್ರೀರಾಮ ಚಂದ್ರ ಮಾಸ್ತರ್ ವಹಿಸಿದರು ಅತಿಥಿಗಳಾಗಿ. ಶ್ರೀ ಆನಂದ ಮಾಸ್ತರ್ ಶ್ರೀ ವೆಂಕಪ್ಪ ಮಾಸ್ತರ್ ಮಡ್ವ ಶ್ರೀ ದಿನೇಶ್ ಕೊಡಂಗೆ ಶ್ರೀಮತಿ ಸುಜಯ ದಿನೇಶ್. ಉಪಸ್ಥಿತರಿದ್ದರು.
ಗುರುವಂದನಾ ಕಾರ್ಯಕ್ರಮದ ಬಾಗವಾಗಿ ನಿವೃತ್ತ ಮುಖ್ಯ ಪ್ರಾಧ್ಯಾಪಕರಾಗಿದ್ದ ಶ್ರೀಯುತ ಅನಂದ ಮಾಸ್ತರ್ ರನ್ನು ಗೌರವಿಸಲಾಯಿತು ಮತ್ತು ಕುಲಾಲ ವೇದಿಕೆಯ 2026- 28 ವರ್ಷದ ನೂತನ ಪಧಾದಿಕಾರಿಗಳನ್ನು ಆಯ್ಕೆಮಾಡಲಾಯಿತು.

ನೂತನ ಅಧ್ಯಕ್ಷರಾಗಿ ನವೀನ್ ಮಜಲ್ ಪ್ರಧಾನ ಕಾರ್ಯದರ್ಶಿಯಾಗಿ ಕಿಶಾನ್ ಕಣ್ವತೀರ್ಥ. ಕೋಶಾದಿಕಾರಿಯಾಗಿ ಶಿವಾನಂದ ಹೊಸಬೆಟ್ಟು ಗೌರವ ಸಲಹೆಗಾರರಾಗಿ ದಿನೇಶ್ ಕೊಡಂಗೆ ವೆಂಕಪ್ಪ ಮಾಸ್ತರ್ ಮಡ್ವ ರಾಮ್ ದಾಸ್ ಕಡಂಬಾರ್ ಈಶ್ವರ ಮಾಸ್ತರ್ . ಲಕ್ಷ್ಮಣ ಕುಚ್ಚಿಕಾಡ್ ಚಂದ್ರಶೇಖರ ಮಿಯಪದವು, ಗೌರವ ಅಧ್ಯಕ್ಷರಾಗಿ ರಾಮಚಂದ್ರ ಮಾಸ್ತರ್, ಉಪಾಧ್ಯಕ್ಷ ರಾಗಿ ಶೈಲೇಶ್ ಉದ್ಯಾವರ. ಯೋಗೀಶ್ ರ್ಸ್ಷೂತಿನಗರ, ಲೆಕ್ಕಪರಿಶೊಧಕರಾಗಿ ತೇಜಸ್ ಮಾಸ್ತರ್. ಸಂಘಟನ ಕಾರ್ಯದರ್ಶಿಯಾಗಿ ಹರೀಶ ಬಿ.ವಿ
ಜೊತೆ ಕಾರ್ಯದರ್ಶಿಯಾಗಿ ಗೋಪಾಲ ಬಡಾಜೆ ಕ್ರೀಡಾಕಾರ್ಯದರ್ಶಿಯಾಗಿ ಕಿಶೋರ್ ಕಣ್ವತೀರ್ಥ. ರವಿ ಮಂಜೇಶ್ವರ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಮರ್ಥ್ ಬಡಾಜೆ ಪ್ರವೀಣ ರ್ಸ್ಷೂತಿ. ನಗರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶರತ್ ಅನ್ನಮಜಲು ಸೂರಜ್ ಮಂಜೇಶ್ವರ. ಅಕ್ಷಯ ಮಜಲ್ ಅನಿಲ್ ಅಡ್ಕ ನವೀನ ರ್ಸ್ಷೂತಿನಗರ. ಮನೋಜ್ ಬಡಾಜೆ.ಯೋಗಿಂದ್ರ ಬಾಚೊಲಿಕೆ. ದಿನೇಶ್ ಪದವು ಸರ್ವಾನುಮತದಿಂದ ಆಯ್ಕೆಯಾದರು. ಕಾರ್ಯದರ್ಶಿ ಕಿಶನ್ ಕಣ್ವತೀರ್ಥ ಕಾರ್ಯಕ್ರಮ ನಿರೂಪಿಸಿ ಹರೀಶ್ ಬಿ. ವಿ. ಬಡಾಜೆ ಧನ್ಯವಾದ ಸಮರ್ಪಿಸಿದರು.

About The Author

Leave a Reply