Visitors have accessed this post 446 times.

ಆಶೀರ್ವಾದ ಲಕ್ಕಿ ಸ್ಕೀಮ್ ತಂದಿದೆ ನಿಮ್ಮ ಕನಸುಗಳನ್ನು ನನಸಾಗಿಸುವ ಆಕರ್ಷಕ ಯೋಜನೆ

Visitors have accessed this post 446 times.

ಪುತ್ತೂರು: ಕರ್ನಾಟಕ ರಾಜ್ಯಾದ್ಯಂತ ಮನೆಮಾತಾಗಿರುವ ಅತೀ ದೊಡ್ಡ ಉಳಿತಾಯದೊಂದಿಗೆ ಅದೃಷ್ಟ ಪರೀಕ್ಷೆಯ ಯೋಜನೆಯನ್ನು ಆಶೀರ್ವಾದ ಎಂಟರ್ಪ್ರೈಸಸ್ ನಿಮಗೆ ಪರಿಚಯಿಸುತ್ತಿದೆ.

ಮಾಸಿಕ ರೂ.1000/- ದಂತೆ ಇಪ್ಪತ್ತು ತಿಂಗಳು ಉಳಿತಾಯ ಮಾಡಿ ಪ್ರತೀ ತಿಂಗಳು ನಡೆಯಲಿದೆ ಲಕ್ಕಿ ಡ್ರಾ ದಲ್ಲಿ ಅದೃಷ್ಟಶಾಲಿಗಳಿಗೆ ಸಿಗಲಿದೆ ಸ್ಕೂಟರ್, ಬೈಕ್, ಚಿನ್ನ, ನಗದು ಬಹುಮಾನ , ಗೃಹ ಉಪಯೋಗಿ ವಸ್ತುಗಳು, ಕಾರುಗಳು ಹಾಗೂ ಕೊನೆಯ ಮೂರು ಡ್ರಾ ಗಳಲ್ಲಿ ಮೂರು ವೈಯುಕ್ತಿಕ ಎರಡು ಬೆಡ್ ರೂಮ್ ನ ಮನೆಗಳು. ಅದಲ್ಲದೇ ಪ್ರತೀ ತಿಂಗಳು ಐವತ್ತು ಅದೃಷ್ಟಶಾಲಿಗಳಿಗೆ ಸರ್ಪ್ರೈಸ್ ಗಿಫ್ಟ್ ಗಳು ಹಾಗೂ ಯಾವುದೇ ಬಹುಮಾನ ಸಿಗದ ಸದಸ್ಯರಿಗೆ ಕೊನೆಗೆ ಸಿಗಲಿದೆ ಆಯ್ಕೆಯ ಪ್ರೋತ್ಸಾಹಕ ಬಹುಮಾನ.

ಆಶೀರ್ವಾದ ಎಂಟರ್ಪ್ರೈಸಸ್ ನ ಈ ಉಳಿತಾಯ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಈ ಕೆಳಗಿನ ನಂಬರ್ ಗಳಿಗೆ ನೇರವಾಗಿ ಕರೆ ಅಥವಾ ವಾಟ್ಸಾಪ್ ಮೂಲಕ ಮೆಸೇಜ್ ಮಾಡಿ ಸಂಪರ್ಕಿಸಿ.
+917022646143
+917022645143

Leave a Reply

Your email address will not be published. Required fields are marked *