Visitors have accessed this post 395 times.
ಜಮೀಲ ಸನಿಕ ಮೆಮೋರಿಯಲ್ ಅಲ್ ಬಿರ್ರ್ ಸ್ಕೂಲ್ ಪರ್ಲಡ್ಕ ದಲ್ಲಿ 78 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯು ಬಹಳ ವಿಜೃಂಭಣೆಯಿಂದ ನಡೆಯಿತು.
ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಹಸನ್ ಹಾಜಿ ಸಿಟಿ ಬಜಾರ್ ರವರು ಧ್ವಜಾರೋಹನ ನಡೆಸಿದರು. ಅಧ್ಯಕ್ಷರಾದ ಇಬ್ರಾಹಿಂ ಬಾತಿಷ ಹಾಜಿ ಪಾಟ್ರಕೋಡಿ ರವರು ಅಧ್ಯಕ್ಷತೆ ವಹಿಸಿದ್ದರು..
KIC ಕುಂಬ್ರ ಇದರ ಪ್ರಾಧ್ಯಾಪಕರಾದ ಉಸ್ತಾದ್ ಅನೀಸ್ ಕೌಸರಿ ವೀರಮಂಗಳ ಸಂದೇಶ ಭಾಷಣ ಮಾಡಿದರು..
ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ಸೈಯ್ಯದ್ ಅಫ್ಹಾಂ ತಂಙಳ್ ಪುತ್ತೂರು ದುಆ ನೆರವೇರಿಸಿದರು..
ಬಳಿಕ ಶಾಲಾ ಮಕ್ಕಳ ವಿವಿಧ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು..
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಅಬ್ದುಲ್ ರಹೀಮಾನ್ ಹಾಜಿ ಕೂರ್ನಡ್ಕ , ಪೋಷಕರಾದ ಅಬ್ದುಲ್ ರಹೀಮಾನ್ ಹಾಜಿ ಬಾಳಾಯ ,
ಅಬ್ದುಲ್ ಕರೀಂ ದಾರಿಮಿ ಕುಂಬ್ರ , ಅನ್ವರ್ ಸಾದಿಕ್ ಮೌಲವಿ ಮೊಟ್ಟೆತ್ತಡ್ಕ , ಶರೀಫ್ ಹಾಜಿ ಕೊಡಾಜೆ , ರಫೀಕ್ ರೋಯಲ್ ದರ್ಬೆ ಮೊದಲಾದವದು ಉಪಸ್ಥಿತರಿದ್ದರು..
ಶಾಲಾ ಮುಖ್ಯ ಶಿಕ್ಷಕಿ ತಸ್ಲೀಮಾ ಶಿಕ್ಷಕಿಯರಾದ ಹಸೀನಾ , ಝುಬೈದಾ , ತಸ್ಲೀಮಾ , ಮುಫೀದಾ , ತೌಫಿರಾ , ಫಾರಿಶಾ ವಿವಿಧ ಕಾರ್ಯಕ್ರಮ ನಡೆಸಿಕೊಟ್ಟರು..
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಉಮ್ಮರ್ ಶಾಫಿ ಪಾಪೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರು
ಕೋರ್ಡಿನೇಟರ್ ಯೂಸುಫ್ ಮುಂಡೋಳೆ ವಂದಿಸಿದರು