ಮಾದಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿ ಗಳನ್ನು ಒಗ್ಗೂಡಿಸುವ ಸಲುವಾಗಿ ದಿನಾಂಕ 13/10/2024 ಆದಿತ್ಯವಾರ ಸಂಜೆ 3 ಘಂಟೆ ಗೆ ಪೂರ್ವ ಭಾವಿ ಸಭೆ ಕರೆಯಲಾಗಿದೆ ಶಾಲಾ ವಾರ್ಷಿಕೋತ್ಸವ ಹಾಗು ಕ್ರೀಡೊತ್ಸವದ ಬಗ್ಗೆ ಚರ್ಚೆ ನಡೆಯಲಿದೆ ಶಾಲಾ ಹಳೆ ವಿದ್ಯಾರ್ಥಿ ಗಳು ಪೋಷಕರು ಈ ಸಭೆ ಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿ ಗೊಳಿಸಬೇಕಾಗಿ ವಿನಂತಿ