ಕಡಬ: ಕಡಬದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ZEN MARK ಕಮ್ಯನಿಕೇಷನ್ ಸೆಂಟರ್ ನ ಮತ್ತೊಂದು ಬ್ರಾಂಚ್ ಬೆಳ್ಳಾರೆ ರಸ್ತೆಯಲ್ಲಿರುವ ನೆಂತಿಕಲ್ಲು ನಲ್ಲಿ ಇಂದು ಉದ್ಘಾಟನೆಗೊಂಡಿತು. ಇದರ ಜೊತೆ ಕೂರತ್ ನಲ್ಲಿರುವ BRIGHT POWER PLUSನ ಇನ್ನೊಂದು ಮಳಿಗೆ ಕೂಡ ಇಂದು ಶುಭಾರಂಭಗೊಂಡಿತು.
ಸಯ್ಯದ್ ಅಬ್ದುಲ್ ರಹಿಮಾನ್ ಮಸೂದ್ ತಂಙಳ್ ಕೂರತ್ ದುವಾ ನೇರವೇರಿಸಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟನೆ ಮಾಡಿದರು.
ಮೋಟಿವೇಷನ್ ಸ್ಪೀಕರ್ ರಫೀಕ್ ಮಾಸ್ಟರ್, ಸಯ್ಯದ್ ಮಿರಾನ್ ಸಾಹೇಬ್, ಝಫೀರ್ ಜೆಎಸ್ಐ ಅಧ್ಯಕ್ಷರು ಕಡಬ
ಫಜಲ್ ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ, ಪವನ್ ಜೋಗಿಬೆಟ್ಟು ಅದ್ಯಕ್ಷರು ಬಲಿಲ ಪಂಚಾಯತ್, ಇಲ್ಯಾಸ್ ಮದನಿ, ಶರೀಫ್ ಎಸ್ ಡಿಎಂಸಿ ಅಧ್ಯಕ್ಷರು, ಉದ್ಯಮಿ ರಾಮಚಂದ್ರ ಸೊರಕೆ, ಮಾಧವ ಕಾಮದೇನು, ಮಸೂದ್ ಸಖಾಫಿ, ಅಬೂಬಕರ್ ಮದನಿ ಕೆ.ಜೆ.ಎಂ., ಲೋಕಾಯ ಪವಾನ
ಅಬ್ದುಲ್ ರಹಿಮಾನ್ ಇರ್ದೆ, ಗಣೇಶ್ ಉದನಡ್ಕ, ರಜಾಕ್ ಸಖಾಫಿ, ಇಲ್ಯಾಸ್ ಮದನಿ
ಸೇಸಪ್ಪ ಗೌಡ, ಜಗದೀಶ್, ಇಬ್ರಾಹಿಂ ಉಸ್ತಾದ್ ಕೂಡುರಸ್ತೆ ಘನ ಉಪಸ್ಥಿತರಿದ್ದರು.
ZEN MARK ಕಮ್ಯನಿಕೇಷನ್ ಸೆಂಟರ್ ಒಂದು ವರ್ಷದಲ್ಲಿ ಕಡಬದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಜನರ ವಿಶ್ವಾಸ ಗಳಿಸಿ, ಉತ್ತಮ ಸೇವೆಯನ್ನು ನೀಡಿ ಮತ್ತೊಂದು ಬ್ರಾಂಚ್ ತೆರದಿದೆ. ಕಡಬದಲ್ಲಿ ವಿಶ್ವಾಸ ಗಳಿಸಿದ ಹಾಗೆ ನೆಂತಿಕಲ್ ನಲ್ಲಿ ಕೂಡ ಗಳಿಸುತ್ತೇವೆ ಎಂದು ಝೆನ್ ಮಾರ್ಕ್ ನ ಮಾಲಕರು ತಿಳಿಸಿದ್ದಾರೆ.