ಗುಡ್‌ ನ್ಯೂಸ್‌ ; ಈ ತಿಂಗಳು ಫೆಬ್ರವರಿ, ಮಾರ್ಚ್‌ ತಿಂಗಳ 10 ಕೆಜಿ ಅಕ್ಕಿ ವಿತರಣೆ

ಬಿಪಿಎಲ್‌ ಮತ್ತು ಅಂತ್ಯೋದಯ ಕಾರ್ಡ್ಸ್‌ ಫಲಾನುಭವಿಗಳಿಗೆ ಮಾರ್ಚ್‌ ತಿಂಗಳಿನಲ್ಲಿ ಫೆಬ್ರವರಿ ಮತ್ತು ಮಾರ್ಚ್‌ ಎರಡು ತಿಂಗಳು ಸೇರಿಸಿ 10 ಕೇಜಿ ಹೆಚ್ಚುವರಿ ಅಕ್ಕಿ ಕೊಡುತ್ತೇವೆ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.

ಈ ಕುರಿತು ನಿನ್ನೆ ಶಿವಮೊಗ್ಗಾದಲ್ಲಿ ಮಾಹಿತಿ ಅವರು, ರಾಜ್ಯದಲ್ಲಿ 2.90 ಲಕ್ಷ ಪಡಿತರ ಕಾರ್ಡ್‌ಗಳನ್ನು ಪರೀಕ್ಷರಣೆ ಮಾಡಲಾಗಿದ್ದು, ಆ ಪೈಕಿ 1.65 ಲಕ್ಷಕ್ಕೂ ಹೆಚ್ಚು ಎಪಿಎಲ್‌ ಕಾರ್ಡ್‌ಗಳನ್ನು ಬಿಪಿಎಲ್‌ಗೆ ಸೇರಿಸಲಾಗಿದೆ. ಉಳಿದ ಕಾರ್ಡ್‌ ಗಳನ್ನು ಎಪಿಎಲ್‌ನಲ್ಲಿ ಇಟ್ಟಿದ್ದೇವೆ ಎಂದರು.

Leave a Reply