Visitors have accessed this post 117 times.
ಮಾದಕಟ್ಟೆ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಮಾಡಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾದ V.T ಪ್ರಸಾದ್ ಭಟ್ (ಪತ್ರಕರ್ತ) ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾಗಿರುವ T. ಯೂಸುಫ್, ಶಾಲಾ ನಿವೃತ್ತ ಶಿಕ್ಷಕರಾದ ಈಶ್ವರ್ ಭಟ್, ಶಾಲಾ ಆಡಳಿತ ಸಮಿತಿಯ ಸದಸ್ಯರಾದ ರಾಜೇಶ್ ತೊಡ್ಲ,ಶಾಲಾ ಎಸ್. ಡಿ. ಎಂ. ಸಿ . ಅಧ್ಯಕ್ಷರಾದ ಇಬ್ರಾಹಿಂ ಕೆ. ಬಿ, ಮತ್ತು ಶಾಲೆಯ ಮುಖ್ಯೋಪಾಧ್ಯಾರಾದ ಹರೀಶ್ ಕುಮಾರ್, ಮತ್ತು ಶಿಕ್ಷಕಿಯಾದ ಫಾತಿಮಾ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಶ್ರೀಮತಿ ಸುನೀತಾ ನಿರೂಪಿಸಿದರು.ಮತ್ತು ಶ್ರೀ ಮತಿ ಸ್ವಾತಿ ವಂದಿಸಿದರು. ಮತ್ತು V.T ಪ್ರಸಾದ್ ರವರು ಮಕ್ಕಳಿಗೆ ಯೋಗವನ್ನು ತಿಳಿಸಿಕೊಟ್ಟರು.